ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯ() ಇದೊಂದು ಕೇಂದ್ರೀಯ ವಿಶ್ವವಿದ್ಯಾಲಯವಾಗಿದ್ದು ಪಂಜಾಬ್ನ ಬಥಿಂಡಾದಲ್ಲಿ ಸ್ಥಾಪಿತವಾಗಿದೆ. ಕೇಂದ್ರ ಸರ್ಕಾರದ ಸಂಸದೀಯ ಕಾನೂನಿನ "ಕೇಂದ್ರೀಯ ವಿಶ್ವವಿದ್ಯಾಲಯಗಳು ಕಾಯಿದೆ ೨೦೦೯"ರ ಮೂಲಕ ಸ್ಥಾಪಿಸಲಾಯಿತು.ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯದ ಭೂಪ್ರದೇಶದ ಅಧಿಕಾರವು ಇಡೀ ಪಂಜಾಬ್ ರಾಜ್ಯದಲ್ಲಿ ವಿಸ್ತರಿಸಿದೆ ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯವು ಭಾರತದಲ್ಲಿ ಹೊಸದಾಗಿ ಸ್ಥಾಪಿತವಗಿರುವ ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ಪ್ರಥಮ ಸ್ಥ್ಗಾನ ಪಡೆದಿದೆ. ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯವು, ರಜೆಗಳು ಮತ್ತು ಅಂತರ-ಸೆಮಿಸ್ಟರ್ ವಿರಾಮದ ಹೊಂದಿಲ್ಲದಭಾರತದ ಏಕೈಕ ಕೇಂದ್ರ ವಿಶ್ವವಿದ್ಯಾಲಯವಾಗಿದೆ. ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ಒಕ್ಕೂಟಕ್ಕೆ ಯಾವುದೇ ಅವಕಾಶ ನೀಡಿಲ್ಲ. == ಶೈಕ್ಷಣಿಕ == ವಿಶ್ವವಿದ್ಯಾಲಯ ಮುಖ್ಯವಾಗಿ ಸಂಶೋಧನೆ ಆಧಾರಿತ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಗಳನ್ನು ಒದಗಿಸುತ್ತದೆ.(ಪಿ.ಎಚ್ ಡಿ,ಎಂ.ಎಸ್.ಸಿ,ಎಮ್.ಎ,ಎಂ.ಫಿಲ್,ಎಂ.ಫಾರ್ಮ್,ಎಂ.ಟೆಕ್, ಸ್ನಾತಕೋತ್ತರ ಡಿಪ್ಲೊಮ ಕಾರ್ಯಕ್ರಮಗಳು) == ಮಾನ್ಯತೆ ಮತ್ತು ಶ್ರೇಣಿ == ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯವು ''ನಿಂದ 'ಎ' ಗ್ರೇಡ್ ಮತ್ತು ನಿಂದ ೬೫ನೇ ಶ್ರೇಣಿ ಪಡೆದಿದೆ. == ಉಲ್ಲೇಖಗಳು ==